ನ್ಯೂಜಿಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಕೇವಲ 47 ರನ್‌ಗಳೊಂದಿಗೆ ಹೀನಾಯ ಸೋಲು !
36 ವರ್ಷಗಳ ಕಾಲ ಭಾರತದಲ್ಲಿ ಗೆಲುವು ಕಾಣದ ನ್ಯೂಜಿಲೆಂಡ್‌ಗೆ ಜಯ !!
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 19 ವರ್ಷ ಜಯ ಕಂಡ ಟೀಂ ಇಂಡಿಯಾಗೆ ಸೋಲು !!
ಇದುವರೆಗೆ ತವರಿನಲ್ಲಿ 3-0 ಅಂತರದಲ್ಲಿ ಸೋತಿರದ ಟೀಂ ಇಂಡಿಯಾಗೆ 3-0 ಅಂತರದಲ್ಲಿ ಸೋಲು !!
ಗೌತಮ್ ಗಂಭೀರ್ ನೇತೃತ್ವದಲ್ಲಿ ಇಂಡಿಯಾ ಟೆಸ್ಟ್ ಅಧಃಪತನಕ್ಕೆ !!?ಆಡಿದ 19 ಟೆಸ್ಟ್ ಗಳಲ್ಲಿ ಕೇವಲ 7 ಜಯ !!




