ಬೆಂಗಳೂರು :”ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೋಮ-ಹವನ”ಕಾಲ್ತುಳಿತ ಸೇರಿ ಯಾವುದೇ ಅಹಿತಕರ ಘಟನೆ, ವಿಫ್ನ ಬಾರದಂತೆ ದೇವರಿಗೆ ಮೊರೆ! ಕಳೆದ ಜೂನ್‌ನಲ್ಲಿ ನಡೆದ ದುರ್ಘಟನೆಯಿಂದಾಗಿ ಕ್ರೀಡಾಂಗಣಕ್ಕೆ ಅನುಮತಿ ನಿಲ್ಲಿಸಲಾಗಿತ್ತು. ಈಗ ಕೆಎಸ್ ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರ ಪ್ರಯತ್ನದಿಂದಾಗಿ, ಸರ್ಕಾರ ಷರತ್ತುಗಳೊಂದಿಗೆ ಪಂದ್ಯಗಳಿಗೆ ಅನುಮತಿ ನೀಡಿದೆ. ಗೃಹ ಇಲಾಖೆಯ 17 ಷರತ್ತುಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ.
“ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೋಮ-ಹವನ”ಕಾಲ್ತುಳಿತ ಸೇರಿ ಯಾವುದೇ ಅಹಿತಕರ ಘಟನೆ, ವಿಫ್ನ ಬಾರದಂತೆ ದೇವರಿಗೆ ಮೊರೆ!




