Business

Gold Rate Today Bangalore: ಚಿನ್ನ, ಬೆಳ್ಳಿ ಬೆಲೆ ಸತತ ಏರಿಕೆ; ಇಲ್ಲಿದೆ ಪಟ್ಟಿ

Bullion Market 2025 November 26th: ಚಿನ್ನ, ಬೆಳ್ಳಿ ಬೆಲೆಗಳು ಇಂದು ಬುಧವಾರವೂ ಏರಿಕೆ ಆಗಿವೆ. ಚಿನ್ನದ ಬೆಲೆ ಗ್ರಾಮ್​ಗೆ 80 ರೂ ಹೆಚ್ಚಿದರೆ, ಬೆಳ್ಳಿ ಬೆಲೆ 2 ರೂ ಹೆಚ್ಚಿದೆ. ಆಭರಣ ಚಿನ್ನದ ಬೆಲೆ 11,645 ರೂನಿಂದ 11,725 ರೂಗೆ ಏರಿದೆ. ಅಪರಂಜಿ ಚಿನ್ನದ ಬೆಲೆ 12,791 ರೂಗೆ ಹೆಚ್ಚಿದೆ. ಬೆಳ್ಳಿ ಬೆಲೆ ಮುಂಬೈ, ಬೆಂಗಳೂರು ಮೊದಲಾದೆಡೆ 169 ರೂಗೆ ಏರಿದೆ. ಚೆನ್ನೈ ಮೊದಲಾದ ಕೆಲವೆಡೆ ಬೆಲೆ 176 ರೂ ಆಗಿದೆ.

ಬೆಂಗಳೂರು, ನವೆಂಬರ್ 26: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸತತ ಎರಡನೇ ದಿನ ಏರಿಕೆಯಾಗಿವೆ. ಚಿನ್ನದ ಬೆಲೆ ನಿನ್ನೆ 175 ರೂಗಳಷ್ಟು ಭರ್ಜರಿ ಹೆಚ್ಚಳವಾಗಿದ್ದ ಸ್ವರ್ಣ ಬೆಲೆ (gold rates) ಇವತ್ತು ಬುಧವಾರ 80 ರೂ ಏರಿಕೆ ಆಗಿದೆ. ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಹೆಚ್ಚಿನ ಕಡೆ ಚಿನ್ನದ ಬೆಲೆ ನಿನ್ನೆಯಂತೆ ಇಂದೂ ಕೂಡ ಹೆಚ್ಚಳವಾಗಿದೆ. ಬೆಳ್ಳಿ ಬೆಲೆಯೂ 2 ರೂ ಜಂಪ್ ಆಗಿದ್ದ 170 ರೂ ಸಮೀಪಕ್ಕೆ ಹೋಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,17,250 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,27,910 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 16,900 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,17,250 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 16,900 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 17,600 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ನವೆಂಬರ್ 26ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,791 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,725 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 9,593 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 169 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,791 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,725 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 169 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 11,725 ರೂ
  • ಚೆನ್ನೈ: 11,800 ರೂ
  • ಮುಂಬೈ: 11,725 ರೂ
  • ದೆಹಲಿ: 11,740 ರೂ
  • ಕೋಲ್ಕತಾ: 11,725 ರೂ
  • ಕೇರಳ: 11,725 ರೂ
  • ಅಹ್ಮದಾಬಾದ್: 11,730 ರೂ
  • ಜೈಪುರ್: 11,740 ರೂ
  • ಲಕ್ನೋ: 11,740 ರೂ
  • ಭುವನೇಶ್ವರ್: 11,725 ರೂ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 530 ರಿಂಗಿಟ್ (11,439 ರುಪಾಯಿ)
  • ದುಬೈ: 462.75 ಡಿರಾಮ್ (11,236 ರುಪಾಯಿ)
  • ಅಮೆರಿಕ: 128.50 ಡಾಲರ್ (11,460 ರುಪಾಯಿ)
  • ಸಿಂಗಾಪುರ: 168.60 ಸಿಂಗಾಪುರ್ ಡಾಲರ್ (11,563 ರುಪಾಯಿ)
  • ಕತಾರ್: 459 ಕತಾರಿ ರಿಯಾಲ್ (11,232 ರೂ)
  • ಸೌದಿ ಅರೇಬಿಯಾ: 471 ಸೌದಿ ರಿಯಾಲ್ (11,199 ರುಪಾಯಿ)
  • ಓಮನ್: 48.60 ಒಮಾನಿ ರಿಯಾಲ್ (11,265 ರುಪಾಯಿ)
  • ಕುವೇತ್: 37.93 ಕುವೇತಿ ದಿನಾರ್ (11,020 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 169 ರೂ
  • ಚೆನ್ನೈ: 176 ರೂ
  • ಮುಂಬೈ: 169 ರೂ
  • ದೆಹಲಿ: 169 ರೂ
  • ಕೋಲ್ಕತಾ: 169 ರೂ
  • ಕೇರಳ: 176 ರೂ
  • ಅಹ್ಮದಾಬಾದ್: 169 ರೂ
  • ಜೈಪುರ್: 169 ರೂ
  • ಲಕ್ನೋ: 169 ರೂ
  • ಭುವನೇಶ್ವರ್: 176 ರೂ
  • ಪುಣೆ: 169
Spread the love

Irshad

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft