ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಈ ಕುರಿತು ಟ್ವೀಟ್ ಮಾಡಿರುವ ಅವರು, “ಇದು ಭಾರತೀಯ ಮಾಧ್ಯಮಗಳು ಇದುವರೆಗೆ ಸಮರ್ಪಕವಾಗಿ ಸ್ಪರ್ಶಿಸದ ನಿರ್ಣಾಯಕ ವಿಚಾರ” ಎಂದು ಟ್ವೀಟಿಸಿದ್ದಾರೆ.
ಗುರುದಕ್ಷಿಣೆ ಹೆಸರಿನಲ್ಲಿ 2,500ಕ್ಕೂ ಹೆಚ್ಚು ಅಂಗಸಂಸ್ಥೆಗಳ ಮೂಲಕ ನಿಧಿ ಸಂಗ್ರಹ: ಆರೆಸ್ಸೆಸ್ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ !




