Sports

ದಟ್ಟ ಮಂಜಿನಿಂದ ನಾಲ್ಕನೇ ಟಿ20 ಪಂದ್ಯ ರದ್ದು ; ಪಂದ್ಯವನ್ನು ತಿರುವನಂತಪುರಂನಲ್ಲಿ ಆಯೋಜಿಸಬಹುದಿತ್ತು ಎಂದ ಸಂಸದ ಶಶಿ ತರೂರ್.

ಬೆಂಗಳೂರು : ದಟ್ಟ ಮಂಜಿನಿಂದ ನಾಲ್ಕನೇ ಟಿ20 ಪಂದ್ಯ ರದ್ದು ; ಪಂದ್ಯವನ್ನು ತಿರುವನಂತಪುರಂನಲ್ಲಿ ಆಯೋಜಿಸಬಹುದಿತ್ತು ಎಂದ ಸಂಸದ ಶಶಿ ತರೂರ್.

ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಸಂಸದ ಶಶಿ ತರೂರ್, “ವಾಯು ಗುಣಮಟ್ಟ ಸೂಚ್ಯಂಕ 68ರಷ್ಟಿದ್ದ ತಿರುವನಂತಪುರಂನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ನಾಲ್ಕನೇ ಟಿ-ಟ್ವೆಂಟಿ ಪಂದ್ಯವನ್ನು ಆಯೋಜಿಸಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.

Spread the love

Irshad

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft