News

ಸ್ಪೆಷಲ್‌ ಪವರ್‌ ಪಡೆದು ʻಬಿಗ್‌ ಬಾಸ್‌ʼ ಸ್ಪರ್ಧಿಗಳ ಆಟದ ದಿಕ್ಕನ್ನೇ ಬದಲಾಯಿಸಿದ ಧ್ರುವಂತ್-ರಕ್ಷಿತಾ ಶೆಟ್ಟಿ!

ಬೆಂಗಳೂರು : ಸ್ಪೆಷಲ್‌ ಪವರ್‌ ಪಡೆದು ʻಬಿಗ್‌ ಬಾಸ್‌ʼ ಸ್ಪರ್ಧಿಗಳ ಆಟದ ದಿಕ್ಕನ್ನೇ ಬದಲಾಯಿಸಿದ ಧ್ರುವಂತ್-ರಕ್ಷಿತಾ ಶೆಟ್ಟಿ!
ನಾಯಕರ ಜೊತೆಗೆ ಅಗತ್ಯ ಸದಸ್ಯರನ್ನ ಆಯ್ಕೆ ಮಾಡಿ ಟಾಸ್ಕ್‌ ಆಡುವ ಮೂಲಕ ನಾಮಿನೇಷನ್‌ನ ದಿಕ್ಕನ್ನೇ ಬದಲಾಯಿಸುವ ಅವಕಾಶ ನೀಡಲಾಗಿದೆ. ಈ ಟಾಸ್ಕ್‌ಗಳಲ್ಲಿ ಯಾವ ಟೀಮ್‌ನಲ್ಲಿ ಯಾರು ಆಡಬೇಕು ಅನ್ನೋದನ್ನ ಡಿಸೈಡ್‌ ಮಾಡೋದು ಮಾತ್ರ ಧ್ರುವಂತ್‌ ಮತ್ತು ರಕ್ಷಿತಾ ಶೆಟ್ಟಿ!
Spread the love

Irshad

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft