“ಡೆಲಿವರಿ ಬಾಯ್‌ಗಳು ರೋಬೋಟ್‌ಗಳಲ್ಲ , ಇವರು ಸಹ ಯಾರೋ ಒಬ್ಬರ ತಂದೆ, ಗಂಡ, ಸಹೋದರ ಅಥವಾ ಮಗ. ಸದನವು ಅವರ ಬಗ್ಗೆ ಯೋಚಿಸಬೇಕು ,ಅವರೂ ಮನುಷ್ಯರೇ. ಈ 10 ನಿಮಿಷದ ಡೆಲಿವರಿ ಎಂಬ ಸೇವೆಯನ್ನೇ ನಿಲ್ಲಿಸಬೇಕು” ಎಂದು ಸಂಸದ ರಾಘವ್ ಚಡ್ಡಾ ಮಹತ್ವದ ಹೇಳಿಕೆ!!
ಹತ್ತು ನಿಮಿಷಗಳಲ್ಲಿ ಡೆಲಿವಲಿ’ ಎಂಬ ಸೇವೆ , ಜಾಹಿರಾತುಗಳನ್ನು ರದ್ದುಗೊಳಿಸಬೇಕು ; ರಾಘವ್ ಚಡ್ಡಾ!!




