Sports

2028 ರ ಲಾಸ್ ಏಂಜಲೀಸ್‌ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಆಟವೂ ಸೇರ್ಪಡೆ..!!

ವಿಶ್ವದ ಆರು ದೇಶಗಳ ಪುರುಷ ಮತ್ತು ಮಹಿಳೆಯರ ತಂಡಗಳ ನಡುವೆ ಟಿ-ಟ್ವೆಂಟಿ ಕ್ರಿಕೆಟ್ ಪಂದ್ಯ ನಡೆಯಲಿದೆ
ಐಸಿಸಿ ಟಿ-ಟ್ವೆಂಟಿ ರಾಂಕಿಂಗ್ ಪ್ರಕಾರ, ತಂಡಗಳ ಆಯ್ಕೆ ಪ್ರಕ್ರಿಯೆ..!
ಜೊತೆಗೆ,ಏಷ್ಯಾ , ಓಷಿಯಾನಿಯಾ , ಯೂರೋಪ್ ಮತ್ತು ಆಫ್ರಿಕಾಗಳ ಪ್ರಾದೇಶಿಕಯನ್ನೂ ಪರಿಗಣಿಸಿ ಆಯ್ಕೆ..!
ಆಥಿತೇಯ ಅಮೇರಿಕಾ ಸ್ವಯಂ ಆಯ್ಕೆ.
T-20 7 ನೇ ರಾಂಕ್‌ನಲ್ಲಿರುವ ಪಾಕಿಸ್ತಾನದ ಚೊಚ್ಚಲ ಒಲಿಂಪಿಕ್ಸ್ ಅವಕಾಶ ಕೈಚೆಲ್ಲುವ ಸಾಧ್ಯತೆ.!?

Spread the love

Irshad

About Author

Leave a Reply

Your email address will not be published. Required fields are marked *

Get Latest Updates and News

    Our expertise, as well as our passion for news, sets us apart from other news portal.

    Dream Times @2025. All Rights Reserved. Powered By Exalt Techsoft