ಬೆಂಗಳೂರು : ಟಿ-20 ವಿಶ್ವಕಪ್ ಆತಿಥ್ಯದ ನಿರೀಕ್ಷೆಯಲ್ಲಿದ್ದ ಕೆಎಸ್‌ಸಿಎಗೆ ಭಾರೀ ಹಿನ್ನಡೆ ಉಂಟಾಗಿದೆ. ಸಾರಥಿ ವೆಂಕಟೇಶ್ ಪ್ರಸಾದ್ ಅಂಡ್ ಟೀಮ್ಗೆ, ಬೆಂಗಳೂರಿನಲ್ಲಿ ವಿಶ್ವಕಪ್ ಪಂದ್ಯಗಳನ್ನ ಆಯೋಜಿಸುವ ವಿಶ್ವಾಸವಿತ್ತು. ಆದ್ರೆ ಕೆಲ ಮಹತ್ವದ ಕಾರಣಗಳಿಂದಾಗಿ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಆತಿಥ್ಯದ ಕೈತಪ್ಪಿದೆ.
ವಿಶ್ವಕಪ್ನಿಂದ ಚಿನ್ನಸ್ವಾಮಿ ಸ್ಟೇಡಿಯಮ್ ಔಟ್!




