ಸಿನಿಮಾ
ದಳಪತಿ ವಿಜಯ್ ಅಭಿನಯದ ಕೊನೆಯ ಚಿತ್ರ ‘ಜನನಾಯಗನ್’ ಜನವರಿ 9ರಂದು ವಿಶ್ವದಾದ್ಯಂತ ಅದ್ಧೂರಿ
- BY admin
- January 3, 2026
- 0 Comments
ದಕ್ಷಿಣ ಭಾರತದ ಚಿತ್ರರಂಗದ ಧ್ರುವತಾರೆ ದಳಪತಿ ವಿಜಯ್ ಅವರು ಸಕ್ರಿಯ ರಾಜಕಾರಣಕ್ಕೆ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಳ್ಳುವ ಮುನ್ನ ನಟಿಸಿರುವ ಕೊನೆಯ ಚಿತ್ರ ‘ಜನನಾಯಗನ್’ ಇದೇ ಜನವರಿ 9ರಂದು ಸಂಕ್ರಾಂತಿ







