ಫೈನಲ್ ಸೇರಿದಂತೆ 12 ಪಂದ್ಯಗಳನ್ನು ಸ್ಥಳಾಂತರಿಸಿದ ಬಿಸಿಸಿಐ !!
ಇಂಡಿಗೋ ವಿಮಾನಗಳ ರದ್ದತಿ ಇಡೀ ಭಾರತದ ಮೇಲೆ ಪರಿಣಾಮ ಬೀರಿದೆ. ಇದರ ಬಿಸಿ ಬಿಸಿಸಿಐಗೂ ತಟ್ಟಿದ್ದು, ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ನಾಕೌಟ್ ಪಂದ್ಯಗಳನ್ನು ಇಂದೋರ್‌ನಿಂದ ಪುಣೆಗೆ ಸ್ಥಳಾಂತರಿಸಲಾಗಿದೆ.
ಎಲ್ಲಾ ಯೋಜನೆಗಳನ್ನೂ ಬುಡಮೇಲಾಗಿಸುತ್ತಿರುವ ಇಂಡಿಗೋ ವಿಮಾನಗಳ ರದ್ದತಿ!




