ವಿಜಯೇಂದ್ರ ಭಾಗಿಯಾಗಿದ್ದ ಪುತ್ತೂರಿನ ಅಟಲ್ ಜನ್ಮ ಶತಾಬ್ಧಿ ಕಾರ್ಯಕ್ರಮಕ್ಕೆ ಪುತ್ತಿಲ ಗೈರು!!
ಅರುಣ್ ಪುತ್ತಿಲರನ್ನು ಬಿಜೆಪಿಗೆ ಕರೆತರುವಾಗ ರಾಜ್ಯ ಉಪಾಧ್ಯಕ್ಷ ಸ್ಥಾನ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ,ನಂತರ ಯಾವುದೇ ಸ್ಥಾನಮಾನ ನೀಡದ ಕಾರಣ ,ಪುತ್ತಿಲ ಮತ್ತೆ ಬಂಡಾಯದ ಮುನ್ಸೂಚನೆ ನೀಡಿದ್ದಾರೆ.
ಕೊಟ್ಟ ಮಾತನ್ನು ಉಳಿಸಿಕೊಳ್ಳದ ಬಿಜೆಪಿ !!ಮತ್ತೆ ಮುನಿಸಿಕೊಂಡ ಅರುಣ್ ಕುಮಾರ್ ಪುತ್ತಿಲ !




