ಬೆಂಗಳೂರು : ಅಶೋಕ್ಗೆ ಸುಪ್ರೀಂನಲ್ಲಿ ಬಿಗ್ ರಿಲೀಫ್! ಎಫ್ಐಆರ್ ರದ್ದು!
ಬಗರ್ ಹುಕುಂ ಜಮೀನು ಹಂಚಿಕೆಯಲ್ಲಿ ಅಕ್ರಮ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಆರ್ ಅಶೋಕ್ ಅವರಿಗೆ ಸುಪ್ರೀಂ ಕೋರ್ಟ್ ಬಿಗ್ ರಿಲೀಫ್ ನೀಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಆರ್ ಅಶೋಕ್ “ಇದು ರಾಜಕೀಯ ಪ್ರೇರಿತ” ಎಂದು ದೂರಿದ್ದಾರೆ!




