2023ರ ಚುನಾವಣೆಯಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ & ಶೈಕ್ಷಣಿಕ ದಾಖಲೆಗಳನ್ನು ಆಯೋಗಕ್ಕೆ ನೀಡಿದ್ದಲ್ಲದೆ ಉಚಿತ ಗ್ಯಾರಂಟಿಗಳ ಆಮಿಷವೊಡ್ಡಿ ಗೆದ್ದ ಪ್ರಿಯಾಂಕ್‌ರ ಗೆಲುವನ್ನು ಅಸಿಂಧು ಗೊಳಿಸಬೇಕು ಎಂದು ದೂರುದಾರರು ಕೋರಿದ್ದಾರೆ .
ಚಿತ್ತಾಪುರ ಚುನಾವಣಾ ಅಕ್ರಮದ ಆರೋಪ!ಸಚಿವ ಪ್ರಿಯಾಂಕ್ ಖರ್ಗೆಗೆ ನೋಟೀಸ್ !




