ಬೆಂಗಳೂರು : ಹಂಪಿಯ ಗುಡ್ಡ ಏರಲು ಹೋಗಿ ಅವಘಡ!
ಎರಡು ದಿನಗಳಾದರೂ ಯಾರ ಕಣ್ಣಿಗೂ ಬೀಳದ ಫ್ರಾನ್ಸ್ ಪ್ರವಾಸಿಗ!
ಆದರೂ ಅದೃಷ್ಟದಲ್ಲಿ ಬದುಕುಳಿದ 52 ವರ್ಷದ ಪ್ರವಾಸಿಗ!
ರೈತರು ನೀಡಿದ ಮಾಹಿತಿ ಮೇರೆಗೆ ಸ್ಥಳೀಯ ಪೊಲೀಸರು ಹಾಗೂ ಪುರಾತತ್ವ ಇಲಾಖೆ ಅಧಿಕಾರಿಗಳಿಂದ ರಕ್ಷಣೆ ಕಾರ್ಯಾಚರಣೆ
ಹಂಪಿಯ ಗುಡ್ಡ ಏರಲು ಹೋಗಿ ಅವಘಡ!




