
ಹೈದರಾಬಾದ್ ಮೂಲದ ಹಜ್ ಯಾತ್ರಿಗಳು ಮಕ್ಕಾದಿಂದ ಮದೀನಾದ ಕಡೆಗೆ ಹೋಗುತ್ತಿದಂತಹ ಸಂದರ್ಭದಲ್ಲಿ ಡಿಸೇಲ್ ಟ್ಯಾಂಕರ್ಗೆ ಡಿಕ್ಕಿ ಹೊಡೆದು 42 ಭಾರತೀಯರು ಮೃತ ಪಟ್ಟಿದ್ದಾರೆ. ದುರಂತದಲ್ಲಿ 20 ಮಹಿಳೆಯರು ಹಾಗೂ 11 ಮಕ್ಕಳು ಇದ್ದರೆಂದು ಮೂಲಗಳಿಂದ ಮಾಹಿತಿ ದೊರೆತಿದೆ

ಕೇಂದ್ರ ಸರ್ಕಾರದಿಂದ ಸೌದಿಅರೇಬಿಯಾದ ಜಿದ್ದಾದಲ್ಲಿ ಕಂಟ್ರೋಲ್ ರೂಮ್ ಓಪನ್ ಮಾಡುವ ಮೂಲಕ ಮೃತರ ಕುಟುಂಬಕ್ಕೆ ಮಾಹಿತಿ ನೀಡಲು ಪ್ರಯತ್ನ.




