ರಾಜಮಾತೆ ಪ್ರಮೋದಾದೇವಿ ಮತ್ತು ಅವರ ಮಗ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ‘ಯುನಿಟಿ ಮಾಲ್’ ನಿರ್ಮಾಣಕ್ಕಾಗಿ ಗುದ್ದಲಿ ಪೂಜೆ ನೆರವೇರಿಸಿದ್ದರು. ಆದರೆ ಇದೀಗ ರಾಜಮಾತೆ ಪ್ರಮೋದಾದೇವಿ ಅವರು ನ್ಯಾಯಾಲಯದ ಮೊರೆ ಹೋಗಿ ಮಾಲ್ ನಿರ್ಮಾಣಕ್ಕೆ ತಡೆಯಾಜ್ಞೆಯನ್ನು ತಂದಿದ್ದಾರೆ.
ಮೈಸೂರು ಸಂಸ್ಥಾನ ಕುಟುಂಬದಲ್ಲಿ ದಿಢೀರ್ ಬಿರುಕು? ಮಗನ ನಿರ್ಧಾರದ ವಿರುದ್ಧವೇ ನಿಂತ ರಾಜಮಾತೆ !




