ಬೆಂಗಳೂರು : ‘ಜರ್ಮನ್ ಭೇಟಿ ವೇಳೆ ರಾಹುಲ್ ಗಾಂಧಿ ಭಾರತದ ಶತ್ರುಗಳ ಭೇಟಿ’ ಬಿಜೆಪಿ ಆರೋಪ !
ಬರ್ಲಿನ್ನ ಹರ್ಟಿ ಶಾಲೆಯ ಅಧ್ಯಕ್ಷ ಕಾರ್ನೊಲ್ಲಿಯ ವೋಲ್ ಅವರ ಜೊತೆಗೆ ರಾಹುಲ್ ಇರುವ ಚಿತ್ರವನ್ನು ಸುದ್ದಿಗೋಷ್ಠಿಯಲ್ಲಿ ತೋರಿಸಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಅವರು ನಮ್ಮ ಆರೋಪಕ್ಕೆ ಇದೇ ಪುರಾವೆ ಎಂದಿದ್ದಾರೆ.




