ಕೋಲ್ಕತಾದ ಅರ್ಜೆಂಟೀನ ಫ್ಯಾನ್ ಕ್ಲಬ್ ಅಧ್ಯಕ್ಷ ಉತ್ತಮ್ ಸಾಹ ಅವರು “ಮೆಸ್ಸಿ ಆಗಮನದಂದು ಉಂಟಾದ ನೂಕುನುಗ್ಗಲಿಗೆ ಕಾರಣ ಗಂಗುಲಿ” ಎಂದು ದೂರಿದ್ದರು. ಅವರ ವಿರುದ್ಧ ಸೌರವ್ ಗಂಗುಲಿ 50 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
Messi ತೆರಳಿದರೂ ಮುಗಿಯದ ಗದ್ದಲ; ಗಂಗುಲಿಯಿಂದ 50 ಕೋಟಿ ರೂ. ಮಾನನಷ್ಟ ಮೊಕದ್ದಮೆ!




